Category archive

ಕನ್ನಡ ಆರೋಗ್ಯ

ಮುಖದ ಚರ್ಮದ ಸುಕ್ಕು ಅಥವಾ ನೆರಿಗೆ ಕಡಿಮೆ ಮಾಡಲು ಏನು ಮಾಡಬೇಕು? ಇಲ್ಲಿದೆ ಉಪಾಯ

in ಕನ್ನಡ ಆರೋಗ್ಯ/ಕನ್ನಡ ಮಾಹಿತಿ 650 views

ಸೌಂದರ್ಯ, ಅದರಲ್ಲಿಯೂ ಮುಖದ ಸೌಂದರ್ಯದ ಬಗ್ಗೆ ಯಾರಿಗೆ ತಾನೆ ಕಾಳಜಿ ಇರಲ್ಲ ಹೇಳಿ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಮುಖದಲ್ಲಿ ಹೆಚ್ಚಾಗಿ ಸುಕ್ಕು ಅಥವಾ ನೆರಿಗೆಗಳು ಕಂಡುಬರುತ್ತವೆ. ನಮ್ಮ ಆಧುನಿಕ ಜೀವನ ಶೈಲಿ, ಕೆಟ್ಟ ಆಹಾರ ಪದ್ಧತಿಯಿಂದಾಗಿ ಇಂದು 30 ವರ್ಷದವರೂ ಕೂಡ 40 ವರ್ಷದವರಂತೆ ಕಾಣುವಂತಾಗಿದೆ. ಈ ನೆರಿಗೆ ಅಥವಾ ಸುಕ್ಕನ್ನು ಕಡಿಮೆ ಮಾಡಲು ಯಾವುದೋ ಥೆರಪಿ ಅಥವಾ ಬೊಟೊಕ್ಸ್ ಮೊರೆ ಹೋಗಬೇಕಿಲ್ಲ. ನಮ್ಮ ಆಹಾರ ಪದ್ಧತಿಯ ಜತೆಗೆ ಮನೆಯಲ್ಲಿಯೇ ಹಲವಾರು ಕ್ರಮಗಳನ್ನು ಕೈಗೊಳ್ಳಬಹುದು. ಹೆಚ್ಚು…

Keep Reading

ಸಿಹಿಯಾಗಿರುವ ದಾಳಿಂಬೆಯ ಆರೋಗ್ಯ ಪುರಾಣ

in ಕನ್ನಡ ಆರೋಗ್ಯ/ಕನ್ನಡ ಮಾಹಿತಿ 380 views

ಸಿಹಿಯಾದ ಹಣ್ಣು ದಾಳಿಂಬೆ ಯಾರಿಗಿಷ್ಟ ಇಲ್ಲ ಹೇಳಿ? ಮಕ್ಕಳಿಂದ ಹಿಡಿದು ಹಿರಿಯರೂ ಇಷ್ಟಪಡುವ ಈ ಕೆಂಪಾದ ಹಣ್ಣು ಹೇರಳವಾದ ಪೌಷ್ಟಿಕಾಂಶಗಳಿಂದ ಕೂಡಿದೆ. ಪ್ರೊಟೀನ್ ಹಾಗೂ ವಿಟಮಿನ್ ಹಾಗೂ ನ್ಯೂಟ್ರೀನ್ ಗಳ ಆಗರವಾಗಿರುವ ದಾಳಿಂಬೆಯು ಲೀತ್ರೇಸಿ ಕುಟುಂಬಕ್ಕೆ ಸೇರಿದೆ. ಪೋಮೋಗ್ರನೇಟ್ ಎಂದು ಕರೆಯಲ್ಪಡುವ ದಾಳಿಂಬೆಯು ಹತ್ತು ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಬಹಳ ಮುಖ್ಯವಾದ ಸಂಗತಿಯೆಂದರೆ ಇದು ದೇಹದಲ್ಲಿನ ಹಿಮೋಗ್ಲೋಬಿನ್ ಅಂಶ ಹೆಚ್ಚಿಸುವಲ್ಲಿ ನೆರವಾಗುತ್ತದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಜಂತುಹುಳಗಳ ನಿವಾರಣೆಗಾಗಿ ದಾಳಿಂಬೆ ಸೇವಿಸುವುದು ಉತ್ತಮ.ಹೊಟ್ಟೆಯಲ್ಲಿನ ಜಂತುಹುಳುಗಳ ನಾಶ ಮಾಡುವ…

Keep Reading

Go to Top